ಕಣ್ಣಿಗೆ ಕಂಡದ್ದು...
ವಿಜಯಪುರ: ಸುಡುವ ರಣ ರಣ ಬಿಸಿಲಿನಲ್ಲಿ ಬಸವಳಿದ ಗೋವಿಗೆ ನೀರುಣಿಸಿ ತಮ್ಮ ಕರ್ತವ್ಯ ಪ್ರಜ್ಞೆ ಯೊಂದಿಗೆ ಮಾನವೀಯ ಮೌಲ್ಯ ಪ್ರಜ್ಞೆ ಮೆರೆದ ಪೊಲೀಸ್ ಸಿಬ್ಬಂದಿ ಸಂಗಮೇಶ ಜೋಗಿನ್..
ಈ ದೃಶ್ಯದ ಹಿಂದೆ ಗೋವು ತನ್ನ ಕರುವಿಗೆ ಹಾಲುಣಿಸುತ್ತಿರುವ ಮನಮೋಹಕ ದೃಶ್ಯ .. ನೋಡುಗರನ್ನು ಮೂಕವಿಸ್ಮಿತರನ್ನಾಗಿಸುತ್ತದೆ...
No comments:
Post a Comment