ಈ ದಿವಸ ಕನ್ನಡ ದಿನ ಪತ್ರಿಕೆ ವಾರ್ತೆ
ವಿಜಯಪುರ : ವಿಜಯ ಪುರ ನಗರದ ಮುದ್ರಣ ಕಾರ್ಮಿಕ ಸಂಘದ ಕಛೇರಿಯಲ್ಲಿ ಸಂಘದ ಸದಸ್ಯರ ಬಸವರಾಜ ಬಿಜ್ಜ ರಗಿಯವರ ಜನ್ಮ ದಿನ ಸಸಿ ನೀಡುವುದರ ಮೂಲಕ ಆಚರಿಸಲಾಯಿತು. ಇತ್ತೀಚಿನ ದಿನದಲ್ಲಿ ಯುವಕರು ವ್ಯರ್ಥ ರೀತಿಯಲ್ಲಿ ಜನ್ಮ ದಿನ ಆಚರಿಸುತ್ತಿದ್ದಾರೆ. ಹಾಲು ಎರೆಯುವುದು, ಚಾಕುವಿನಿಂದ ಕೇಕ್ ಕಟ್ ಮಾಡುವುದು ಇದನ್ನು ಯುವಕರು ತೊರೆದು, ಸಾಮಾಜಿಕ ಪರಿಸರ ಕಾಳಜಿ ಜನ್ಮ ದಿನಾಚರಣೆ ಆಚರಿಸಿದರೆ. ಜನ್ಮ ದಿನಕ್ಕೆ ಒಂದು ಮರೆಗು ಬರುತ್ತದೆ ಎಂದು ಮುದ್ರಣ ಕಾರ್ಮಿಕ ಸಂಘದ ನಿರ್ದೇಶಕ ನಾಗರಾಜ ಬಿಸನಾಳ ಹೇಳಿದರು.
ಈ ಸಂಧರ್ಭದಲ್ಲಿ ಅಧ್ಯಕ್ಷ ಚಿದಾನಂದ ವಾಲಿ, ಹನೀಫ ಮುಲ್ಲಾ, ಉಮೇಶ ಶಿವಶರಣ, ಮಂಜುನಾಥ ರೂಗಿ, ಜಗ್ಗು ಶಹಾಪೂರ, ದೀಪಕ ಜಾಧವ, ಶ್ರೀಮಂತ ಬೂದಿಹಾಳ, ಈರಣ್ಣ ರೇಶ್ಮಿ, ಶಂಕರ ಕುಮಟಗಿ, ಕಿರಣ ಅಲಿಯಾಬಾದ ಮುಂತಾದವರು ಇದ್ದರು.
ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:
ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.
ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.