ವಿಜಯಪುರ: ಪ್ರತಿವರ್ಷವೂಕೂಡರಾಜ್ಯದಲ್ಲಿಅತೀ ಹೆಚ್ಚು ಪ್ರಮಾಣದ ವಿದ್ಯಾರ್ಥಿಗಳನ್ನು ಸೈನಿಕ, ಕಿತ್ತೂರು, ನವೋದಯ, ಆರ್‌ಎಂಎಸ್ ಸೇರಿದಂತೆ ಹತ್ತಾರು ಶಾಲೆಗಳಿಗೆ ಅತೀ ಹೆಚ್ಚು ವಿದ್ಯಾರ್ಥಿಗಳು ಆಯ್ಕೆ ಮಾಡಿಸುವಎಕ್ಸಲಂಟ್‌ಕೋಚಿAಗ್ ಕ್ಲಾಸಿಸ್ ತನ್ನ ಸಾಧನೆಯ ವೇಗವನ್ನು ಹಾಗೆ ಮುಂದುವರಿಸಿದ್ದು2025-26 ನೇ ಸಾಲಿಗಾಗಿ ಕಿತ್ತೂರುರಾಣಿಚೆನ್ನಮ್ಮ ಬಾಲಕಿಯರ ಸೈನಿಕ ಶಾಲೆಯ 6ನೇ ತರಗತಿಯ ಪ್ರವೇಶಕ್ಕಾಗಿ ನಡೆಸಿದ ಪರೀಕ್ಷೆಯಲ್ಲಿ ನಮ್ಮ ಸಂಸ್ಥೆಯ 74 ವಿದ್ಯಾರ್ಥಿಗಳು ಆಯ್ಕೆಯಾಗಿದ್ದುಗುಣಮಟ್ಟದತರಬೇತಿ ನೀಡುವ ಮೂಲಕ ಸ್ಪರ್ಧಾತ್ಮಕಕ್ಷೇತ್ರದಲ್ಲಿ ನಮ್ಮ ಗೆಲುವಿನ ಯಾತ್ರೆ ಹಾಗೇ ಮುಂದುವರಿದಿರುವುದು ಸಂತಸತAದಿದೆಎAದುಎಕ್ಸಲAಟ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕಅಧ್ಯಕ್ಷ ಬಸವರಾಜ ಕೌಲಗಿ ಹೇಳಿದರು.
ಇದೇ ತಿಂಗಳ 2ನೇ ತಾರೀಖಿನಂದುಜರುಗಿದಕಿತ್ತೂರುರಾಣಿಚೆನ್ನಮ್ಮ ಸೈನಿಕ ಶಾಲೆಯ ಪರೀಕ್ಷೆಯಲ್ಲಿಆಯ್ಕೆಯಾದ ವಿದ್ಯಾರ್ಥಿಗಳ ಕುರಿತು ಸಂತಸ ಹಂಚಿಕೊAಡಅವರು; ನಮ್ಮ ಸಂಸ್ಥೆ ಪ್ರಾರಂಭಗೊAಡಾಗಿನಿAದಲೂ ಯಶಸ್ಸಿನ ಹಾದಿಯಲ್ಲಿ ಹೆಜ್ಜೆ ಹಾಕುತ್ತ ಸಾಗುತ್ತಿದೆ. ಈ ಕಾರಣದಿಂದಲೇರಾಜ್ಯದ ಮೂಲೆ ಮೂಲೆಗಳಿಂದ ನಮ್ಮ ಮೇಲೆ ಭರವಸೆ ಇರಿಸಿ ಪಾಲಕರುತಮ್ಮ ಮಕ್ಕಳನ್ನು ನಮ್ಮಲ್ಲಿತರಬೇತಿಪಡೆದಯುವುದಕ್ಕೆ ಕಳುಹಿಸುತ್ತಿದ್ದಾರೆ. ಅದೇರೀತಿ ನಮ್ಮ ಸಂಸ್ಥೆಯೂ ಸಹ ಪಾಲಕರ ನಿರೀಕ್ಷೆಯನ್ನು ಹುಸಿಗೊಳಿಸದೇ ಸದಾಧನಾತ್ಮಕಫಲಿತಾಂಶ ನೀಡುತ್ತಲೇ ಬಂದಿದ್ದುಅದರ ಮುಂದುವರಿದ ಭಾಗವಾಗಿಇಂದು ಈ ಫಲಿತಾಂಶ ಪ್ರಕಟವಾಗಿದೆ. ಕೆಲವೇ ದಿನಗಳ ಹಿಂದೆರಾಷ್ಟಿçÃಯ ಮಿಲಟರಿ ಶಾಲೆಯಆಯ್ಕೆ ಪ್ರಕ್ರಿಯೆಯಲ್ಲಿ ಹೆಚ್ಚು ವಿದ್ಯಾರ್ಥಿಗಳನ್ನು ನೀಡಿದ ಸಂತಸದಲ್ಲಿರುವಾಗಲೇ ಈಗ ಬಂದಿರುವ ಫಲಿತಾಂಶ ನಮ್ಮ ಮೇಲೆ ಮತ್ತಷ್ಟುಜವಾಬ್ದಾರಿಯನ್ನು ಹೆಚ್ಚಿಸಿದೆ. ಇದರಿಂದಾಗಿಇನ್ನೂ ಪಾಲಕರ ನಿರೀಕ್ಷೆ ಹೆಚ್ಚಾಗುತ್ತದೆ. ಆ ಕಾರಣದಿಂದಾಗಿಯೇ ಮುಂದಿನ ದಿನಗಳಲ್ಲಿ ಪಾಲಕರ ನಿರೀಕ್ಷೆಗೆತಕ್ಕಂತೆಇನ್ನೂ ಹೆಚ್ಚಿನತರಬೇತಿಯನ್ನು ನೀಡಿ ಮತ್ತಷ್ಟುಮಕ್ಕಳುಆಯ್ಕೆಯಾಗುವಂತೆ ಮಾಡಲಾಗುತ್ತದೆ. ಇಂಥಹ ಅಮೋಘ ಫಲಿತಾಂಶ ಬರುವಲ್ಲಿ ನೆರವಾದಎಲ್ಲ ಬೋಧಕ ಬೋಧಕೇತರ ಸಿಬ್ಬಂದಿಗಳಿಗೆ ಸಂಸ್ಥೆಯ ಸರ್ವ ಸದಸ್ಯರ ಪರವಾಗಿಅನಂತ ಅಭಿನಂದನೆಗಳನ್ನು ಸಲ್ಲಿಸುವುದರಜೊತೆಗೆಆಯ್ಕೆಯಾದಎಲ್ಲ ಮಕ್ಕಳಿಗೆ ಶುಭ ಹಾರೈಸಿದರು.
ಸಂಸ್ಥೆಯ ವಿದ್ಯಾರ್ಥಿಗಳಾದದೀಪ್ತಿ ಎನ್. ಹೋನ್ನಮನಿ, ಖುಷಿ ಪಿ. ರಾಠೋಡ, ಭಕ್ತಿಬಿ. ಬಿರಾದಾರ, ಸ್ಫೂರ್ತಿಪಿ. ಶೇಡಬಳಕರ, ನಿಹಾರಿಕಾಆರ್. ಮಾಲೋಜಿ, ನವ್ಯಾಎನ್. ಕೋಣ್ಣೂರ, ಶ್ರೇಯಾಎಸ್. ತಳವಾರ, ವೈಷ್ಣವಿ ಎಮ್. ಸಂಖ, ಅಕ್ಷರಾವ್ಹಿ. ಕಂಠಿ, ಸಿಂಚನಾ ಎ. ಮುನವಳ್ಳಿ, ಅನನ್ಯಾಜೆ. ಬಸುತ್ಕರ, ಶ್ರೀನಿಧಿ ಎಸ್. ಪತ್ತಾರ, ಶ್ರಾವಣಿಎಸ್. ಸುಂಬದ, ಆರಾಧ್ಯಾಎಮ್. ಪೂಜಾರಿ, ಶಾಂತಾಬಿ. ಬಿರಾದಾರ, ಸಿಂಚನಾ ಬಿ. ಹಿರೇಮಠ, ಆರಾಧ್ಯಾಆರ್. ನಂದಗಾAವಿ, ಪ್ರನೂಷಾವ್ಹಿ. ಪಾಟೀಲ, ಸನ್ನಿಧಿಎಮ್. ಪಾಟೀಲ, ನಿಧಿ ಎಸ್. ಪಾಟೀಲಉತ್ತಮ ಅಂಕಗಳನ್ನು ಪಡೆದುಅತ್ತುö್ಯತ್ತಮ ಸಾಧನೆಗೈದಿದ್ದಾರೆ. ಸಂಸ್ಥೆಯ ಆಡಳಿತ ಮಂಡಳಿಯ ಸರ್ವ ಸದಸ್ಯರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಆಯ್ಕೆಯಾದ ಮಕ್ಕಳಿಗೆ ಶುಭಾಷಯಗಳನ್ನು ಸಲ್ಲಿಸಿದ್ದಾರೆ.
ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:
ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.
ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು
