ಕೆ–ಸೆಟ್ 2020 ಪರೀಕ್ಷೆಗಾಗಿ ಸಿದ್ಧತೆ ನಡೆಸುತ್ತಿರುವ ಅಭ್ಯರ್ಥಿಗಳಿಗಾಗಿ ತಜ್ಞರಿಂದ ಉಚಿತ ಆನ್‍ಲೈನ್ ತರಬೇತಿ
ಈ ದಿವಸ ವಾರ್ತೆ
ವಿಜಯಪುರ: ಕೆ–ಸೆಟ್ 2020 ಪರೀಕ್ಷೆಗಾಗಿ ಸಿದ್ಧತೆ ನಡೆಸುತ್ತಿರುವ ಅಭ್ಯರ್ಥಿಗಳಿಗಾಗಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವ ವಿದ್ಯಾಲಯವು ತಜ್ಞರಿಂದ ಉಚಿತ ಆನ್‍ಲೈನ್ ತರಬೇತಿ ಹಮ್ಮಿ
ಕೊಂಡಿದೆ ಎಂದು ಕುಲಸಚಿವೆ ಪ್ರೊ.ಆರ್.ಸುನಂದಮ್ಮ ತಿಳಿಸಿದ್ದಾರೆ.ತರಬೇತಿ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳೆರಡರಲ್ಲೂ ನಡೆಯಲಿದೆ. ಮಹಿಳಾ ವಿವಿಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಅಕ್ಕ ಟಿ.ವಿ, ಯುಟ್ಯೂಬ್ ನ್ಯೂಸ್ ಚಾನೆಲ್ ಹಾಗೂ ಫೇಸ್‍ಬುಕ್ ಲೈವ್‍ನಲ್ಲಿ ಜೂನ್ 3ರಿಂದ 19ರ ವರೆಗೆ ಬೆಳಿಗ್ಗೆ 11ರಿಂದ 12 ಗಂಟೆವರೆಗೆ ಹಾಗೂ ಸಂಜೆ 4ರಿಂದ 5 ಹಾಗೂ 7ರಿಂದ 8ರ ವರೆಗೆ ಪ್ರಸಾರ ಆಗಲಿದೆ.ಹೆಸರು ನೋಂದಾಯಿಸಿಕೊಂಡವರಿಗೆ ಮಾತ್ರ ಇ–ಸರ್ಟಿಫಿಕೇಟ್ ನೀಡಲಾಗುವುದು. ಹೆಸರು ನೋಂದಾಯಿಸಿಕೊಳ್ಳಲು https://forms.gle/CX6xfkFyEXppgHaN7 ಲಿಂಕ್ ಬಳಸಬೇಕು ಹಾಗೂ ಮಾಹಿತಿಗಾಗಿ jmcakkatv@gmail.com ಗೆ ಇ ಮೇಲ್ ಮಾಡಬಹುದು ಎಂದು ಪ್ರಕಟನೆ ತಿಳಿಸಿದೆ.

No comments:
Post a Comment